ವೀರ ಬಾಹು 2011 ರ ಆಕ್ಷನ್ ಪ್ರಕಾರದ ಕನ್ನಡ ಚಲನಚಿತ್ರವಾಗಿದ್ದು, ದುನಿಯಾ ವಿಜಯ್ ಮತ್ತು ನಿಧಿ ಸುಬ್ಬಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಎಸ್. ಮಹೇಂದರ್ ನಿರ್ದೇಶಿಸಿದ್ದಾರೆ , ಸಂದೇಶ್ ಕಂಬೈನ್ಸ್ ಅಡಿಯಲ್ಲಿ ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. ವಿ.ಹರಿಕೃಷ್ಣ ಇದರ ಸಂಗೀತ ಸಂಯೋಜನೆ ಮಾಡಿದ್ದಾರೆ. == ಕಥಾವಸ್ತು == ವಿಜಯ್ ಮತ್ತು ರಂಗಾಯಣ ರಘು ಸ್ಮಶಾನ ರಕ್ಷಕನ ಪಾತ್ರದಲ್ಲಿ ಕಾಣಿಸಿಕೊಂಡರೆ, ನಿಧಿ ಅಯ್ಯಂಗಾರಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ವೀರಬಾಹು ಪಾತ್ರದಲ್ಲಿ ದುನಿಯಾ ವಿಜಯ್ ದೇವಿಯಾಗಿ ನಿಧಿ ಸುಬ್ಬಯ್ಯ ವಿನಯ ಪ್ರಸಾದ್ ಅಮಾಸೆಯಾಗಿ ರಂಗಾಯಣ ರಘು ಎಂಎನ್ ಲಕ್ಷ್ಮೀದೇವಿ ರಾಜು ತಾಳಿಕೋಟೆ ಎಟಿ ರಘು ಅವಿನಾಶ್ ಕಿಶೋರಿ ಬಲ್ಲಾಳ್ == ಧ್ವನಿಮುದ್ರಿಕೆ == == ಉಲ್ಲೇಖಗಳು ==